ನಿವೆಲ್ಲಾ ಬಾಳ್ ಸರತೀ ಯೊಚಿಸಿರಬಹುಬದು programming language ಎಲ್ಲಾ englishನ್ಯಾಗ್ ಅಸ್ಟ್ ಅದಾವಲಾ ಅಂತ !!!! ಆದರ್ ಈಗ್ ನಾವು C# ಬಳಸಕೊಂದು
ಕನ್ನಡದಾಗು programming ಮಾಡಬಹುದು...
C#ಲ್ಲಿ
unicode ಅಕ್ಷರಗಳನ್ನ್ ಉಪಯೊಗಿಸೊಕ್ಕ್ ಅನೂಕುಲ ಇರೊದರಿಂದ್,
ಪುರ್ತಿ ಅಲ್ಲದಿದ್ದರು class names, method names ಮತ್ತ್ property ಎಲ್ಲಾ ಕನ್ನಡದಾಗ್ define ಮಾಡಿ ಬಳಸಬಹುದು.
ಇವ್ವತ್ತೆ ಇದನ್ನಾ try ಮಾಡಿ
private void Window_Loaded(object ಸೆಂಡರ್, RoutedEventArgs ಈ)
{
//sample code
ಎಚ್ಚರಿಕೆ();
}
private void ಎಚ್ಚರಿಕೆ()
{
MessageBox.Show("ಕನ್ನಡದಲ್ಲಿ ಪ್ರೊಗ್ರಾಮಿಂಗ್");
}
Thursday, April 23, 2009
Subscribe to:
Posts (Atom)